ವಿಜಿ ವಿಮೆನ್ಸ್ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ

IMG-20230819-WA0017
Published on

ಕಲಬುರಗಿ : ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪ್ರತಿಷ್ಠಿತ ವಿ.ಜಿ.ವಿಮೆನ್ಸ್ ಮಹಿಳಾ ಪದವಿ‌ ಕಾಲೇಜಿನಲ್ಲಿ ಇಂದು .ಸದ್ಭಾವನಾ ದಿನಾಚರಣೆ ಆಚರಿಸಲಾಯಿತು. ಸದ್ಭಾವನ ದಿನದ . ನಿಮಿತ್ತವಾಗಿ ವಿದ್ಯಾರ್ಥಿನಿಯರಿಗೆ ದೇಶ ಐಕ್ಯತೆಯನ್ನು ಸಾರುವ .ಪ್ರತಿಜ್ನಾ ವಿಧಿಯ ನ್ನು ‌ಪ್ರಾಚಾರ್ಯರಾದಡಾ.ರಾಜೇಂದ್ರ ಕೊಂಡಾ ಬೋಧಿಸಿದರು. ಎನ್‌ಎಸ್ ಎಸ್ ಅಧಿಕಾರಿ ಪ್ರೊ.ಮೋಹನರಾಜ ಪತ್ತಾರ, ‌ಪ್ರಾಧ್ಯಾಪಕರಾದ ಡಾ.ನಾಗೇಂದ್ರ ಮಸೂತಿ,.ಮಹೇಶ ಗಂವ್ಹಾರ, ಡಾ.ಪ್ರೇಮಚಂದ ಚವ್ಹಾಣ, ಸೇರಿದಂತೆ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net