ಸದಾನಂದ ಗೌಡ ಅಧ್ಯಕ್ಷರಾಗಿ ಆಯ್ಕೆ

Btw_Sadananda
Published on

ಬಂಟ್ವಾಳ: ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ ಇತ್ತೀಚೆಗೆ ನಡೆದಿದ್ದು ಅಧ್ಯಕ್ಷರಾಗಿ ಸದಾನಂದ ಗೌಡ ಹಳೇಗೇಟು ಮತ್ತು ಉಪಾಧ್ಯಕ್ಷರಾಗಿ ಸುರೇಶ್ ಯು.ಕೆ. ಆಯ್ಕೆಯಾದರು.

ನಿರ್ದೇಶಕರಾಗಿ ಕಿಶೋರ್ ರೋಡ್ರಿಗಸ್, ವಿಶ್ವನಾಥ ಎ, ಬಾಲಕೃಷ್ಣ ಗೌಡ, ಸ್ಟೀವನ್ ಕ್ಯಾಸ್ತಿಲಿನೋ, ಜೋಯ್ ವಾಲ್ಟರ್ ಡಿಸೋಜ, ಕೊರಗಪ್ಪ ಮೂಲ್ಯ, ರೂಪಶ್ರೀ, ಐರಿನ್ ಡಿಸೋಜ, ರಮೇಶ್ ನಾಯ್ಕ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net