ಪ್ರತಿ ಜಿಲ್ಲೆಗೂ ಉಸ್ತುವಾರಿ ಕಾರ್ಯದರ್ಶಿ ನೇಮಿಸಿದ ಸರ್ಕಾರ: ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ...

appoint
Published on

ಬೆಂಗಳೂರು: ರಾಜ್ಯದ ಪ್ರತಿ ಜಿಲ್ಲೆಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ರಾಜ್ಯದ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.

ರಾಜ್ಯದ ಅಭಿವೃದ್ಧಿ ಯೋಜನಾ ಕಾರ್ಯಗಳ ಜಾರಿ ಮಾಡಲು, ಅವುಗಳ ಪರಿಶೀಲನೆಗೆ ಹಾಗೂ ಅಹವಾಲುಗಳ ವಿಚಾರಣೆಗೆ ಇವರ ನೇಮಕ ಮಾಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳು ಇವರಾಗಿದ್ದಾರೆ.

31 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪಟ್ಟಿ ಹೀಗಿದೆ:

  • ಡಾ.ಎನ್.ಮಂಜುಳಾ – ಬೆಂಗಳೂರು ನಗರ
  • ಕೆ.ಪಿ ಮೋಹನ್ ರಾಜ್ – ಬೆಂಗಳೂರು ಗ್ರಾಮಾಂತರ
  • ಡಾ.ಜೆ.ರವಿಶಂಕರ್ – ರಾಮನಗರ
  • ಡಾ.ಪಿ.ಸಿ ಜಾಫರ್ – ಚಿತ್ರದುರ್ಗ
  • ಉಮಾ ಮಹಾದೇವನ್ – ಕೋಲಾರ
  • ಎಲ್.ಕೆ ಅತೀಕ್ – ಬೆಳಗಾವಿ
  • ಡಾ. ಏಕ್​ರೂಪ್​ ಕೌರ್ – ಚಿಕ್ಕಬಳ್ಳಾಪುರ
  • ಟಿ.ಕೆ ಅನಿಲ್ ಕುಮಾರ್ – ಶಿವಮೊಗ್ಗ
  • ಎಸ್.ಆರ್. ಉಮಾಶಂಕರ್ – ದಾವಣಗೆರೆ
  • ಎನ್. ಜಯರಾಮ್ – ಮೈಸೂರು
  • ಡಾ.ವಿ. ರಾಮ್ ಪ್ರತಾವ್ ಮನೋಹರ್ – ಮಂಡ್ಯ
  • ಬಿ.ಬಿ. ಕಾವೇರಿ – ಚಾಮರಾಜನಗರ
  • ನವೀನ್ ರಾಜ್ ಸಿಂಗ್ – ಹಾಸನ
  • ವಿ. ಅನ್ಪು ಕುಮಾರ್ – ಕೊಡಗು
  • ಸಿ. ಶಿಖಾ – ಚಿಕ್ಕಮಗಳೂರು
  • ಮನೋಜ್ ಜೈನ್ – ಉಡುಪಿ
  • ವಿ. ಪೊನ್ನುರಾಜ್ – ದಕ್ಷಿಣ ಕನ್ನಡ
  • ರಾಕೇಶ್ ಸಿಂಗ್ – ತುಮಕೂರು
  • ಡಾ. ಆರ್. ವಿಶಾಲ್ – ಧಾರವಾಡ
  • ಮೊಹಮ್ಮದ್ ಮೊಹಿಸಿನ್ – ಗದಗ
  • ರಂದೀಪ್ ಡಿ. – ವಿಜಯಪುರ
  • ಪಿ.ಹೇಮಲತಾ – ಉತ್ತರ ಕನ್ನಡ
  • ಶಿವಯೋಗಿ ಸಿ. ಕಳಸದ – ಬಾಗಲಕೋಟೆ
  • ಸಲ್ಮಾ ಕೆ. ಫಾಹಿಂ – ಕಲಬುರ್ಗಿ
  • ಮನೀಶ್ ಮೌದ್ಗಿಲ್ – ಯಾದಗಿರಿ
  • ಜಿ ಕುಮಾರ್ ನಾಯಕ್ – ರಾಯಚೂರು
  • ಡಾ.ರಶ್ಮಿ ವಿ. ಮಹೇಶ್ – ಕೊಪ್ಪಳ
  • ಡಾ. ಎಂ. ಎನ್. ಅಜಯ್ ನಾಗಭೂಷಣ್ – ಬಳ್ಳಾರಿ
  • ರಿಚರ್ಡ್ ವಿನ್ಟೆಂಟ್ ಡಿಸೋಜಾ – ಬೀದರ್
  • ಮೇಜರ್ ಮಣಿವಣ್ಣನ್ ಪಿ. – ಹಾವೇರಿ
  • ತುಳಸಿ ಮದ್ದಿನೇನಿ – ವಿಜಯಪುರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net