11ರಂದು ‘ಲೋಕದ ಒಳಹೊರಗೆ’ ನಾಟಕ

B. Suresh
Published on

ಬೆಂಗಳೂರು: ರಂಗ ಸಂಪದ ಸಂಸ್ಥೆಯ ಸುವರ್ಣ ಸಂಭ್ರಮದ ಅಂಗವಾಗಿ ಗುರುವಾರ (ಏ. 11) ರಾತ್ರಿ 7.30ಕ್ಕೆ ಜೆ.ಪಿ. ನಗರದ ರಂಗಶಂಕರದಲ್ಲಿ ಬಿ. ಸುರೇಶ್ ನಿರ್ದೇಶನದಡಿ ‘ಲೋಕದ ಒಳಹೊರಗೆ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ರವೀಂದ್ರನಾಥ ಠಾಗೋರ್ ರಚನೆಯ ‘ಘರೇ ಬೈರೇ’ ಕಾದಂಬರಿ ಆಧಾರಿತ ನಾಟಕಕ್ಕೆ ಅನುಷ್ ಶೆಟ್ಟಿ ಸಂಗೀತ ನಿರ್ದೇಶನವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net