ವ್ಹೀಲಿಂಗ್ ಮಾಡುತ್ತಿದ್ದ ಯುವಕ ಪೊಲೀಸರ ಅತಿಥಿ

Screenshot_20230825_2004532.jpg
Published on

ಮಾಗಡಿ. ಪಟ್ಟಣದಲ್ಲಿ ಬೈಕ್ ವಿಲೀಂಗ್ ಮಾಡುತ್ತಿದ್ದ ಯುವಕನ ಮೇಲೆ ಮಾಗಡಿ ಪೋಲೀಸರು ಪ್ದಕರಣ ದಾಖಲಿಸಿದ್ದಾರೆ.

 ಬೆಂಗಳೂರಿನ ಗೊಲ್ಲರ ಹಟ್ಟಿ ನಿವಾಸಿ ಪ್ರುಥ್ವಿ (21)  ವೀಲಿಂಗ್ ಮಾಡುತ್ತಿದ್ದ ಯುವಕನಾಗಿದ್ದು ಪಟ್ಟಣದ  ಬಿ.ಕೆ.ರಸ್ತೆಯಲ್ಲಿ ವಿಲೀಂಗ್ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು.

ಈ ಮಾಹಿ ಮಾಹಿತಿ ಮೇರೆಗೆ ಮಾಗಡಿ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಹೀಲಿಂಗ್ ಮಾಡುತ್ತಿದ್ದ ಪೃಥ್ವಿ ಬಂಧಿಸಿ ಬೈಕ್ ಸೀಜ್ ಮಾಡಿದ್ದಾರೆ. ಈ ಸಂಬಂದ ಪ್ರಕರಷ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net