ಚನ್ನಪಟ್ಟಣ ಗ್ರಾಪಂಗಳ ಮೀಸಲಾತಿ ನಿಗಧಿ

15_06_rama-ZP office
Published on

ಚನ್ನಪಟ್ಟಣ: ತಾಲೂಕಿನ ಗ್ರಾಪಂಗಳ ಅಧ್ಯಕ್ಷ ‌ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಎರಡನೇ ಅವಧಿಯ ಮೀಸಲು ನಿಗಧಿ ಕಾರ್ಯಕ್ರಮ ಮಂಗಳವಾರ ಜರುಗಿತು.

ತಾಲೂಕಿನ ಕೆಂಗಲ್ ಬಳಿಯ ಖಾಸಗಿ ಕಲ್ಯಾಣಮಂಟಪದಲ್ಲಿ ಗ್ರಾಪಂ ಸದಸ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ನೇತೃತ್ವದಲ್ಲಿ ಮೀಸಲು ಘೋಷಣೆ ಮಾಡಲಾಯಿತು.

ಮೀಸಲಾತಿ ವಿವರ

ಮಾಕಳಿ - ಸಾಮಾನ್ಯ (ಅ) , ಪ.ಜಾತಿ ಮಹಿಳೆ (ಉ)

ದಶವಾರ = ಸಾಮಾನ್ಯ (ಅ)‌ , ಸಾಮಾನ್ಯ ಮಹಿಳೆ (ಉ)

ನಾಗವಾರ - ಬಿ.ಸಿ‌.ಎಂ (ಎ) ಮಹಿಳೆ (ಅ) , ಸಾಮಾನ್ಯ (ಉ)

ಮೈಲನಾಯಕ್ಕನಹಳ್ಳಿ - ಪರಿಶಿಷ್ಟ ಜಾತಿ (ಅ) , ಸಾಮಾನ್ಯ (ಉ)

ಬೇವೂರು - ಸಾಮಾನ್ಯ ಮಹಿಳೆ (ಅ), ಪ.ಜಾತಿ (ಉ)

ಎಂ.ಬಿ.ಹಳ್ಳಿ - ಸಾಮಾನ್ಯ (ಅ) , ಬಿಸಿಎಂ ಎ ಮಹಿಳೆ (ಉ)

ಎಚ್. ಬ್ಯಾಡರಹಳ್ಳಿ - ಬಿಸಿಎಂ ಎ ಮಹಿಳೆ (ಅ) , ಪ.ಜಾತಿ (ಉ)

ಮುದಗೆರೆ - ಬಿಸಿಎಂ ಎ (ಅ)., ಸಾಮಾನ್ಯ ಮಹಿಳೆ (ಉ)

ಮತ್ತೀಕೆರೆ - ಸಾಮಾನ್ಯ (ಅ) , ಪ.ಜಾತಿ ಮಹಿಳೆ (ಉ)

ತಿಟ್ಟಮಾರನಹಳ್ಳಿ- ಸಾಮಾನ್ಯ ಮಹಿಳೆ (ಅ) , ಬಿಸಿಎಂ ಎ ( ಉ)

ಮಳೂರು - ಬಿಸಿಎಂ - ಬಿ (ಅ) , ಸಾಮಾನ್ಯ ಮಹಿಳೆ (ಉ)

ಸುಳ್ಳೇರಿ - ಪರಿಶಿಷ್ಟ ಜಾತಿ ಮಹಿಳೆ (ಅ) , ಸಾಮಾನ್ಯ (ಉ)

ಮಳೂರುಪಟ್ಟಣ - ಬಿಸಿಎಂ -ಎ ( ಅ), ಸಾಮಾನ್ಯ ಮಹಿಳೆ (ಉ)

ಅಕ್ಕೂರು - ಪರಿಶಿಷ್ಟ ಜಾತಿ ಮಹಿಳೆ (ಅ) , ಬಿಸಿಎಂ - ಬಿ ( ಉ)

ಕೂಡ್ಲೂರು - ಸಾಮಾನ್ಯ ಮಹಿಳೆ (ಅ), ಬಿಸಿಎಂ- ಬಿ ಮಹಿಳೆ ( ಉ)

ಚಕ್ಕೆರೆ - ಸಾಮಾನ್ಯ (ಅ) , ಪ.ಜಾತಿ ಮಹಿಳೆ ( ಉ)

ಸೋಗಾಲ- ಸಾಮಾನ್ಯ ಮಹಿಳೆ (ಅ) , ಸಾಮಾನ್ಯ (ಉ)

ಬಾಣಗನಹಳ್ಳಿ- ಬಿಸಿಎಂ-ಎ ಮಹಿಳೆ (ಅ), ಪ.ಜಾತಿ ( ಉ)

ಹಾರೋಕೊಪ್ಪ - ಪರಿಶಿಷ್ಟ ಜಾತಿ ಮಹಿಳೆ (ಅ) , ಬಿಸಿಎಂ -ಎ ಮಹಿಳೆ ( ಉ)

ಇಗ್ಗಲೂರು- ಸಾಮಾನ್ಯ (ಅ), ಸಾಮಾನ್ಯ ಮಹಿಳೆ ( ಉ)

ಹೊಂಗನೂರು- ಬಿಸಿಎಂ ಬಿ ಮಹಿಳೆ (ಅ), ಸಾಮಾನ್ಯ ( ಉ)

ನೀಲಸಂದ್ರ - ಸಾಮಾನ್ಯ (ಅ) , ಸಾಮಾನ್ಯ (ಉ)

ತಗಚಗೆರೆ- ಸಾಮಾನ್ಯ ಮಹಿಳೆ (ಅ) , ಬಿಸಿಎಂ-ಎ (ಉ)

ವಂದಾರಗುಪ್ಪೆ- ಬಿಸಿಎಂ- ಎ (ಅ) , ಸಾಮಾನ್ಯ ಮಹಿಳೆ (ಉ)

ರಾಂಪುರ- ಸಾಮಾನ್ಯ ( ಅ) , ಸಾಮಾನ್ಯ ‌ಮಹಿಳೆ (ಉ)

ಬಿ‌ವಿಹಳ್ಳಿ - ಪರಿಶಿಷ್ಟ ಜಾತಿ (ಅ) , ಸಾಮಾನ್ಯ (ಉ)

ಸಿಂಗರಾಜಿಪುರ- ಬಿಸಿಎಂ ಎ ( ಅ) , ಸಾಮಾನ್ಯ ಮಹಿಳೆ (ಉ)

ಕೋಡಂಬಳ್ಳಿ- ಸಾಮಾನ್ಯ ಮಹಿಳೆ (ಅ), ಬಿಸಿಎಂ-ಎ (ಉ)

ವೈ.ಟಿ.ಹಳ್ಳಿ ಸಾಮಾನ್ಯ ಮಹಿಳೆ (ಅ) ,, ಬಿಸಿಎಂ-ಎ ಮಹಿಳೆ (ಉ)

ಭೂಹಳ್ಳಿ - ಪರಿಶಿಷ್ಟ ಜಾತಿ (ಅ) , ಬಿಸಿಎಂ ಎ ಮಹಿಳೆ (ಉ)

ಜೆ. ಬ್ಯಾಡರಹಳ್ಳಿ- ಸಾಮಾನ್ಯ ಮಹಿಳೆ ( ಅ), ಬಿಸಿಎಂ-ಎ (ಉ)

ವಿರುಪಾಕ್ಷಿಪುರ - ಬಿಸಿಎಂ- ಎ ಮಹಿಳೆ (ಅ), ಸಾಮಾನ್ಯ (ಉ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net