ಜ್ಞಾನೇಶ್ ಎಬಿವಿಪಿ ರಾಮನಗರ ಜಿಲ್ಲಾ ಸಂಚಾಲಕ

2023-07-28_090252
Published on

ರಾಮನಗರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಜಿಲ್ಲಾ ಸಂಚಾಲಕರಾಗಿ ಜ್ಞಾನೇಶ್ ನೇಮಕಗೊಂಡಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ನಡೆದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ದಕ್ಷಿಣ ಪ್ರಾಂತ ಅಭ್ಯಾಸ ವರ್ಗದಲ್ಲಿ ಜ್ಞಾನೇಶ್ ಅವರನ್ನು ರಾಮನಗರ ಜಿಲ್ಲೆಯ ನೂತನ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲಾ ಸಹ ಸಂಚಾಲಕರನ್ನಾಗಿ ಪ್ರಶಾಂತ್ ನಾಯಕ್ ಎನ್ ಅವರನ್ನು ನೇಮಿಸಲಾಗಿದ ಎಂದು ಅಭಾವಿಪದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net