

ಕೋಟ: ಇಪ್ಪತ್ತೆಂಟನೇ ವರ್ಷದ ವಡ್ಡರ್ಸೆಯ ಎಂಜಿಸಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ಮೂರು ವರ್ಷಗಳ ಅವಧಿಗೆ ಆಡಳಿತ ಮಂಡಳಿ ರಚಿಸಿದ್ದು, ಅಧ್ಯಕ್ಷರಾಗಿ ವಕೀಲ ರಾಜು ಶ್ರೀಯಾನ್ ವಡ್ಡರ್ಸೆ ಆಯ್ಕೆಯಾಗಿದ್ದಾರೆ.
ಸುದೀಪ್ ಗಾಣಿಗ- ಕಾರ್ಯದರ್ಶಿ, ಪ್ರವೀಣ ಕುವಾರ್-ಗೌರವಾಧ್ಯಕ್ಷ, ಉಪಾಧ್ಯಕ್ಷರಾಗಿ ಜಗದೀಶ ಪೂಜಾರಿ, ಕೃಷ್ಣ ಎ.ಆರ್., ಲಕ್ಷ್ಮಣ ಪೂಜಾರಿ ಬನ್ನಾಡಿ, ಜತೆ ಕಾರ್ಯದರ್ಶಿಯಾಗಿ ಸುರೇಶ್, ಕೀರ್ತನ್ ಕಿಣಿ, ಕೋಶಾಧಿಕಾರಿ ಸಚಿನ್ ಪೂಜಾರಿ, ಸ್ವಾಗತ ಸಮಿತಿ ಪ್ರಮುಖರಾಗಿ ವಿಶ್ವನಾಥ್ ಶ್ರೀಯಾನ್, ಶ್ರೀಕಾಂತ್, ಗಣೇಶ ಪಿ.ಸಿ., ಸಾಂಸ್ಕೃತಿಕ ಸಮಿತಿಯಲ್ಲಿ ಮಂಜುನಾಥ ಪೂಜಾರಿ, ಸಂದೀಪ ಪೂಜಾರಿ, ಕ್ರೀಡಾ ಸಮಿತಿಯಲ್ಲಿ ಪುನೀತ್ ಕೆ., ಕಾರ್ತಿಕ್, ಅಲಂಕಾರ ಸಮಿತಿಯಲ್ಲಿ ಶ್ರೀನಿವಾಸ ಶ್ರೀಯಾನ್, ಪುನೀತ್ ಬಿ., ಸಂಜು ಕುಲಾಲ್, ಊಟೋಪಚಾರ ಸಮಿತಿ ವಿಜಯ, ಪ್ರವೀಣ ಬಿ.ಎಂ., ಮಹಾಬಲ ಯಾಳಹಕ್ಲು, ಗೌರವ ಸಲಹೆಗಾರರಾಗಿ ಮಿಥುನ್ ಕುಲಾಲ್, ಶಿವರಾಮ ಪೂಜಾರಿ, ಎ.ಆರ್.ದೇವೇಂದ್ರ ಬೆಂಗಳೂರು, ಕಾರ್ಯಕಾರಿ ಸದಸ್ಯರು ಬಸವ ಪೂಜಾರಿ, ಅಕ್ಷಯ, ಗಣೇಶ, ಶಿವಕುವಾರ, ಕಿರಣ್ ಸ್ಪಂದನ, ಮನೋಜ ಕುಲಾಲ್, ವ್ನಿೇಶ, ಪ್ರಧಾನ ಪುರೋಹಿತರಾಗಿ ರಾಮಕೃಷ್ಣ ಉಡುಪ ಅವರನ್ನು ಆಯ್ಕೆ ಮಾಡಲಾಯಿತು.