VIDEO| ರಾಜ್ಯದ ಐತಿಹಾಸಿಕ ಕೋಟೆ ಕುಸಿತ, ದೃಶ್ಯ ಸೆರೆ

savadatti kote
Published on

ಬೆಳಗಾವಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಐತಿಹಾಸಿಕ ಸವದತ್ತಿಯ ಕೋಟೆ ಗೋಡೆ ಕುಸಿದಿದೆ. ಮುನ್ನೆಚ್ಚರಿಕೆಯಾಗಿ ಕೋಟೆಯತ್ತ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಕುಸಿದಿರುವ ಕೋಟೆಯ ಗೋಡೆಯನ್ನು ಪುನರ್ ನಿರ್ಮಾಣ ಮಾಡುವುದಾಗಿ ತಾಲೂಕು ಆಡಳಿತ ತಿಳಿಸಿದೆ. ಕೋಟೆಯ ಗೋಡೆ ಕುಸಿಯುತ್ತಿರುವ ದೃಶ್ಯ ಪ್ರವಾಸಿಗರ ಮೊಬೈಲ್​ನಲ್ಲಿ ಸೆರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net