ಹಿಲಿಯಾಣ ಗಣೇಶೋತ್ಸವ ಸಮಿತಿಗೆ ರಾಘವೇಂದ್ರ ಅಧ್ಯಕ್ಷ

sid (5)
Published on

ಗೋಳಿಯಂಗಡಿ: ಹಿಲಿಯಾಣ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ರಾವೇಂದ್ರ ನಾಯ್ಕ ಅಂತರ್‌ಬೆಟ್ಟು ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ತಾರಾನಾಥ ಶೆಟ್ಟಿ, ಚಿತ್ತರಂಜನ್‌ದಾಸ್ ಶೆಟ್ಟಿ, ವೈ.ಕರುಣಾಕರ ಶೆಟ್ಟಿ, ಕೃಷ್ಣಮೂರ್ತಿ ಶೆಟ್ಟಿ, ಆಯ್ಕೆಯಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಸಂತೋಷ ಅಂಬಡ್‌ಮಕ್ಕಿಜೆಡ್ಡು, ಕಾರ್ಯದರ್ಶಿಯಾಗಿ ರವಿಚಂದ್ರ ನಾಯ್ಕ, ಜಯಂತಿ ಕುಲಾಲ್, ಗಣೇಶ ಹಣೆಮರನಕೊಡ್ಲು, ಜತೆ ಕಾರ್ಯದರ್ಶಿಯಾಗಿ ಸರೋಜ ಎಸ್.ಹಿಲಿಯಾಣ, ಸುಧಾಕರ ನಾಯ್ಕ, ಕೋಶಾಧಿಕಾರಿಯಾಗಿ ದಿನಕರ ಶೆಟ್ಟಿ, ಯೋಗೇಂದ್ರ ನಾಯ್ಕ, ಜತೆ ಕೋಶಾಧಿಕಾರಿಯಾಗಿ ಶರತ್ ಕುಲಾಲ್, ದಿನೇಶ್ ನಾಯ್ಕ, ಕ್ರೀಡಾ ಕಾರ್ಯದರ್ಶಿಯಾಗಿ ನಿತ್ಯಾನಂದ ಪೂಜಾರಿ, ಶ್ರೀವತ್ಸ ಹಿಲಿಯಾಣ, ಗಣೇಶ ನಾಯ್ಕ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಂಜುನಾಥ ಕುಲಾಲ್, ಕೃಷ್ಣ ಶೇಡಿಹೊಂಡ, ನಿತೀಶ್ ನಾಯ್ಕ ಹಾಗೂ ಇನ್ನಿತರರು ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net