ಕೆಇಎ ಪರೀಕ್ಷಾ ಅಕ್ರಮ : ಸಿಐಡಿ ವಶಕ್ಕೆ ಆರ್.ಡಿ.ಪಾಟೀಲ್

RD Patil
Published on

ಸಿಐಡಿ ವಶಕ್ಕೆ ಆರ್.ಡಿ.ಪಾಟೀಲ್
ಕಲಬುರಗಿ : ಕೆಇಎ ನೇಮಕ ಪರೀಕ್ಷೆಯ ಅಕ್ರಮಕ್ಕೆ ಸಂಬಂದಿಸಿದಂತೆ ಆರ್.ಡಿ. ಪಾಟೀಲ್ ನನ್ನು ಸಿಐಡಿ ಪೊಲೀಸರು ಇಂದು ತಮ್ಮ ವಶಕ್ಕೆ ಪಡೆದಕೊಂಡರು.

ಸಿಐಡಿ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿ ನ್ಯಾಯಾಂಗ ಬಂಧನದಲ್ಲಿ ಇರುವ ಆರೋಪಿಯನ್ನು ವಶಕ್ಕೆ ನೀಡಲು ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ‌ನಡೆಸಿದ ನ್ಯಾಯಾಧೀಶರು ಅಸ್ತು ಎಂದರು. ಬೆನ್ನಲ್ಲೇ ಸೆಂಟ್ರಲ್ ಜೈಲಿಗೆ ತೆರಳಿ ಪಾಟೀಲ್ ‌ನನ್ನು‌ ತಮ್ಮ ‌ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net