ಪಿಎಸ್‌ಐ ಪರಶುರಾಮ ಸಾವಿಗೆ ಕಾರಣರಾದವರನ್ನು ಬಂಧಿಸಿ

06-08kodekal01
Published on

ಯಾದಗಿರಿ ಪಿಎಸ್‌ಐ ಪರಶುರಾಮ ಸಾವಿಗೆ ಕಾರಣರಾದವರನ್ನು ಬಂಧಿಸಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳಿAದ ಮಂಗಳವಾರ ಕೊಡೇಕಲ್ ಉಪ ತಹಸೀಲ್ದಾರ್‌ಗೆ ಮನವಿಪತ್ರ ಸಲ್ಲಿಸಲಾಯಿತು. ಗಂಗಾಧರ ರಡ್ಡಿ, ರಮೇಶ ಬಿರಾದಾರ, ಹಣಮಗೌಡ ಮಾಲಿಪಾಟೀಲ್, ಕಾಶೀನಾಥ, ಮಂಜುನಾಥ, ಬಸವರಾಜ, ಸಂಗಮೇಶ, ಬಸವರಾಜ, ತಿರುಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net