ಆರ್‌ಪಿಐ ರಾಜ್ಯ ಕಾರ್ಯಾಧ್ಯಕ್ಷ ಜಿ. ಗೋವಿಂದಯ್ಯ, ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್, ಬಿವಿಎಸ್ ಅಧ್ಯಕ್ಷ ವೆಂಕಟೇಶ್, ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆಯ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಹರೀಶ್ ಬಾಲು, ಡಿಎಸ್‌ಎಸ್‌ನ ನಿಖಿಲ್ ಸಜ್ಜೆನಿಂಗಯ್ಯ, ಸಮತಾ ಸೈನಿಕ ದಳದ ರಾಮನಗರ ಅಧ್ಯಕ್ಷ ಸುರೇಶ್, ಭೀಮಸೇನೆ ದಿನೇಶ್, ಹಿರಿಯ ಮುಖಂಡರಾದ ಶಿವಶಂಕರ್, ಚಲುವರಾಜು, ಜೆ.ಎಂ. ಶಿವಲಿಂಗಯ್ಯ, ಗುರುಮೂರ್ತಿ, ಅಪ್ಪಗೆರೆ ಶ್ರೀನಿವಾಸ್, ಕುಮಾರ್ ಹಾಗೂ ಇತರರು ಇದ್ದರು.