ಗುವಿವಿ ಖಾಸಗಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಕಣ್ಣಿ ಅವರನ್ನು ಸನ್ಮಾನಿಸಿದ ಮಾಜಿ ಶಾಸಕ ಮಟ್ಟೂರ

IMG-20230807-WA0022
Published on

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ಖಾಸಗಿ ಕಾಲೇಜುಗಳ ಅಧ್ಯಾಪಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಗರದ ಮಹಾತ್ಮ ಜ್ಯೋತಿಬಾಪುಲೆ ಕಲಾ ಪದವಿ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ನೀಲಕಂಠವ ಕಣ್ಣಿ ಅವರನ್ನು ಮಾಜಿ ಎಂಎಲ್ಸಿ ಗಳಾದ ಶರಣಪ್ಪ ಮಟ್ಟೂರ ಅವರುಸತ್ಕರಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಪಿಯು ಕಾಲೇಜಿನ ರಾಜ್ಯಶಾಸ್ತ್ರದ ಉಪನ್ಯಾಸಕರಾದ ಬಿ.ಎಸ್ .ಮಾಲಿ ಪಾಟೀಲ್ , ವಿಶ್ವನಾಥ ಕಟ್ಟಿಮನಿ, ಶಿವಪುತ್ರ ಚಿಕ್ಬಸ್ತಿ, ವೆಂಕಟರೆಡ್ಡಿ ಇತರರು ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net