ಸಂವಿಧಾನ ವಿರೋಧಿಗಳಿಗೆ ತಿರುಗೇಟು

IMG-20230514-WA0047
Published on

ಕಲಬುರಗಿ:ಜಗತ್ ವೃತ್ತದ ಡಾ. ಬಿ.ಆರ್ ಅಂಬೇಡ್ಕರ್ ಪುತ್ಥಳಿ ಎದುರು ಪ್ರಗತಿಪರ ಸಂಘಟನೆವತಿಯಿಂದ ಕಾಂಗ್ರೆಸ್ ಪಕ್ಷದ ಗೆಲುವಿಗೆ ವಿಜಯೋತ್ಸವ ಆಚರಿಸಲಾಯಿತು. ಡಾ.ಡಿ.ಜಿ ಸಾಗರ,ಆರ್.ಕೆ ಹುಡಗಿ,ಬಸಣ್ಣ ಸಿಂಗೆ,ಹಣಮಂತ ಯಳಸಂಗಿ,ಸುರೇಶ ಹಾದಿಮನಿ,ಎಸ್.ಪಿ ಸುಳ್ಳದ, ದತ್ತಾತ್ರೇಯ ಇಕ್ಕಳಕಿ,ಅರ್ಜುನಭದ್ರೆ ,ಅಶ್ವಿನಿ ಮದಬಕರ್, ,ಪ್ರೊ ಎಸ್.ಎಲ್. ಪಾಟೀಲ, ಮಂಜುನಾಥ್ ಭಂಡಾರಿ,ಕಪಿಲ್ ಜೆ. ವಾಲಿ, ರಾಜು ಲೆಂಗಟಿ, ಗುರು ಮಾಳಗೆ ಸೇರಿದಂತೆ ಹಲವರು ಪಾಲ್ಗೊಂಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net