

ಹುಣಸೂರು: ಹುಣಸೂರು ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಫೆ.19ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ಹುಣಸೂರು ನಗರ, ತಟ್ಟೆಕೆರೆ, ನಿಲುವಾಗಿಲು, ರಾಮೇನಹಳ್ಳಿ, ಹೊಸಕೋಟೆ, ಚನ್ನಸೋಗೆ, ಅಂಗಟಹಳ್ಳಿ, ಲಕ್ಷ್ಮೀಪುರ, ಕೂಡ್ಲೂರು, ಕೂಡ್ಲೂರು ಹೊಸೂರು, ಹೊನ್ನೇನಹಳ್ಳಿ, ಬೀರನಹಳ್ಳಿ, ಕಿರಿಜಾಜಿ, ಸಿದ್ದನಕೊಪ್ಪಲು, ರೆಡ್ಡಿಕೊಪ್ಪಲು, ಬೀಜಗನಹಳ್ಳಿ, ಚಿಲ್ಕುಂದ, ನಾಗಮಂಗಲ, ಯಶೋಧರಪುರ, ತಿಪ್ಪಲಾಪುರ, ನಾಗನಹಳ್ಳಿ, ಸಣ್ಣೇನಹಳ್ಳಿ, ಕಟ್ಟೆಮಳಲವಾಡಿ, ಅಗ್ರಹಾರ, ಚಿಟ್ಟೆಕ್ಯಾತನಹಳ್ಳಿ, ಮೋದೂರು, ಮರೂರು, ಹರವೆ ಮತ್ತು ಕಿರುಸೊಡ್ಲು ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆಯಲ್ಲಿ ತಿಳಿಸಿದೆ.