ವಿದ್ಯುತ್ ವ್ಯತ್ಯಯ ಇಂದು

POWER CUT LOGO NEW
Published on

ಮದ್ದೂರು: ಮದ್ದೂರು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ. ಮಾರ್ಗದ ದೇಶಹಳ್ಳಿ ಹತ್ತಿರ ರಸ್ತೆ ಅಗಲೀಕರಣ ನಿಮಿತ್ತ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಬೆಸಗರಹಳ್ಳಿ ಮತ್ತು ವಳಗೆರೆಹಳ್ಳಿ ಫೀಡರ್‌ಗಳ ಲೀಲಾವತಿ ಬಡಾವಣೆ ಗಣಪತಿ ದೇವಸ್ಥಾನದ ಸುತ್ತಮುತ್ತಲು ಮತ್ತು ಚಾಮನಹಳ್ಳಿ, ದೇಶಹಳ್ಳಿ ಮತ್ತು ವಳಗೆರೆಹಳ್ಳಿ ವ್ಯಾಪ್ತಿಗಳಲ್ಲಿ ಜುಲೈ 9 ರಂದು ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net