ಬೆಹರೈನ್ ಬಿಲ್ಲವಾಸ್ ತಂಡ ವಿನ್ನರ್ಸ್ : ಪವರ್ ಫ್ರೆಂಡ್ಸ್ ಬೆದ್ರ ಇಂಡಿಪೆಂಡೆನ್ಸ್ ಡೇ ಟ್ರೋಫಿ

04
Published on

ಮೂಡುಬಿದಿರೆ: ಪವರ್ ಫ್ರೆಂಡ್ಸ್ ಬೆದ್ರ ಸಂಘಟನೆಯ ಬೆಹರೈನ್ ಘಟಕ ನೇತೃತ್ವದಲ್ಲಿ ನಡೆದ ಇಂಡಿಪೆಂಡೆನ್ಸ್ ಡೇ ಟ್ರೋಫಿ 2025 ವಾಲಿಬಾಲ್ ಪಂದ್ಯಾಟ ಬೆಹರೈನ್ ಅಲಿ ಕಲ್ಚರಲ್-ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಿತು.

ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ ಅಂಚನ್, ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ, ತುಳು ಕೂಟ ಬೆಹರೈನ್ ಘಟಕದ ಅಧ್ಯಕ್ಷ ರಾಜಕುಮಾರ್ ಸಹಿತ ಗಣ್ಯರು ಉಪಸ್ಥಿತರಿದ್ದರು.

ಫಲಿತಾಂಶ: ಬೆಹರೈನ್ ಬಿಲ್ಲವಾಸ್ ತಂಡ-ವಿನ್ನರ್ಸ್, ನಮ್ಮ ಕುಡ್ಲ ತಂಡ-ರನ್ನರ್ಸ್ ಪ್ರಶಸ್ತಿ, ಬೆಸ್ಟ್ ಆಲ್ ರೌಂಡರ್ ಆಟಗಾರನಾಗಿ ಅಶ್ವಿತ್ ಶೆಟ್ಟಿ, ಬೆಸ್ಟ್ ಅಟ್ಯಾಕರ್ ಆಗಿ ಸ್ವಸ್ತಿಕ್, ಬೆಸ್ಟ್ ಪಾಸರ್ ಆಗಿ ನಮ್ಮ ಕುಡ್ಲ ತಂಡದ ನಿತಿನ್ ವೈಯಕ್ತಿಕ ಪ್ರಶಸ್ತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net