ರಾಮನಗರ ಜಿಲ್ಲೆಯ ಪೊಲೀಸ್ ಅಧೀಕ್ಷಕ ಶ್ರೀನಿವಾಸ್ ಗೌಡ, ಅಪರ ಪೊಲೀಸ್ ಅಧೀಕ್ಷಕರಾದ ಸುರೇಶ್, ರಾಮಚಂದ್ರಪ್ಪ ಮಾರ್ಗದರ್ಶನದಲ್ಲಿ ಮಾಗಡಿ ಉಪವಿಭಾಗದ ಪೊಲೀಸ್ ಉಪಾಧ್ಯಕ್ಷಕ ಪ್ರವೀಣ್ ನೇತೃತ್ವದಲ್ಲಿ ಕುದೂರು ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ನವೀನ್ ಹಾಗೂ ಪಿಎಸ್ಐ ಗಳಾದ ಕೃಷ್ಣಮೂರ್ತಿ, ಸರ್ದಾರ್ ಸಾಬ್ ಸಿಬ್ಬಂದಿಗಳಾದ ಸೂರ್ಯ ಕುಮಾರ್, ಗುರುಮೂರ್ತಿ, ಶಿವರಾಜು, ದರ್ಶನ್, ಮಾರುತಿ ಕುಮಾರ್, ಸತೀಶ್, ಲೋಹಿತ್ ನ್ಯಾಮನ್, ಶರಣಬಸು, ಚೇತನ್, ಅಪ್ಪಾಸಾಬ್, ತಾಂತ್ರಿಕ ಸಿಬ್ಬಂದಿ ಮಹಾದೇವಯ್ಯ ನೇತೃತ್ವದ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.