ನಾಳೆ ಪಿತೃ ತರ್ಪಣ ಕಾರ್ಯಕ್ರಮ

Published on

ಗುಡಿಬಂಡೆ: ತಾಲೂಕಿನ ಎಲ್ಲೋಡು ಶ್ರೀಲ್ಮ ಆದಿನಾರಾಯಣಸ್ವಾಮಿ ಬೆಟ್ಟದ ಸನ್ನಿಧಿಯಲ್ಲಿ ಬ್ರಾಹ್ಮಣ ಸೇವಾ ಸಂದಿಂದ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಸೆ.21 ರಂದು ಸರ್ವ ಪಿತೃ ತರ್ಪಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂದ ಅಧ್ಯಕ್ಷ ಸೂರ್ಯಪ್ರಕಾಶ್​ ತಿಳಿಸಿದ್ದಾರೆ.ಸೆ.21 ರಂದು ನಡೆಯಲಿರುವ ಈ ಕಾರ್ಯಕ್ರಮದಲ್​ ಪೌರೋಹಿತ್ಯವನ್ನು ಸ್ಥಳಿಯ ಅರ್ಚಕರಾದ ಮಂಕಾಲ ವೇಣುಗೋಪಾಲ ಶರ್ಮಾ ಮತ್ತು ಜ್ವಾಲಾ ಪ್ರಸಾದ್​

ಶರ್ಮಾ ಸಹೋದರರು ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net