

ಮಲ್ಲಮ್ಮನ ಬೆಳವಡಿ: ಗ್ರಾಮದ ವೀರಭದ್ರ ದೇವಸ್ಥಾನದ ಬಳಿ ಯಾತ್ರಿ ನಿವಾಸದ ಭೂಮಿಪೂಜೆ ಕಾರ್ಯಕ್ರಮ ಭಾನುವಾರ ಜರುಗಿತು. ವೇದಮೂರ್ತಿ ರಾಚಯ್ಯ ರೊಟ್ಟಯನವರ, ಶಂಕ್ರಯ್ಯ ಕೆಂಜೇಡಿಮಠ, ಗ್ರಾಪಂ ಅಧ್ಯ ಚಂದ್ರಶೇಖರ ಕಾರಿಮನಿ, ಗದಗಯ್ಯ ರೊಟ್ಟಯನವರ, ಗ್ರಾಪಂ ಸದಸ್ಯ ಬಿ.ಜಿ. ದೇಗಾಂವಿ, ಶಂಕರ ಕರಿಕಟ್ಟಿ, ಮಹಾಂತೇಶ ಉಪ್ಪಿನ, ಪ್ರಕಾಶ ಬಳಿಗಾರ, ಪಿಂಟು ಗುಡದಮಠ, ಶಿವಪ್ಪ ಹುಂಬಿ, ಬಸವರಾಜ ಗುಗ್ಗರಿ ಹಾಗೂ ಅರ್ಚಕ ಈಶ್ವರಯ್ಯ ಪೂಜೇರ ಇತರರಿದ್ದರು.