ರಾಮಕೃಷ್ಣ ದೇವಾನಂದಗೆ ಪಿಎಚ್.ಡಿ

New Project (6)
Published on

ಬಂಟ್ವಾಳ: ಮಂಗಳೂರು ಅಡ್ಯಾರ್‌ನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನ ಮೆಕ್ಯಾನಿಕಲ್ ವಿಭಾಗದ ಅಸಿಸ್ಟ್‌ಂಟ್ ಪ್ರೊಫೆಸರ್ ರಾಮಕೃಷ್ಣ ದೇವಾನಂದ ಮಂಡಿಸಿದ ಥರ್ಮಲ್ ಕಂಫಾರ್ಮ್ಯಾನ್ಸ್ ಬಿಟ್ವೀನ್ ಮೆಟಲ್-ಮೆಟಲ್ ಕಾಂಟಾಕ್ಟ್ಸ್ ಅಂಡರ್ ಟ್ರಾನ್ಸಿಯಂಟ್ ಕಂಡೀಶನ್ಸ್-ಎ ಸ್ಟಡಿ (ದಿ ಇಫೆಕ್ಟ್ ಆಫ್ ಟಿಮ್ಸ್ ಥರ್ಮೋ ಫಿಸಿಕಲ್ ಪ್ರೊಪರ್ಟಿಸ್ ಆ್ಯಂಡ್ ದಿ ಇಂಟರ್ ಫೇಸಿಯಲ್ ಪ್ರೆಷರ್) ಎಂಬ ಮಹಾಪ್ರಬಂಧಕ್ಕೆ ಸುರತ್ಕಲ್ ನ್ಯಾಷನಲ್ ಇನ್‌ಸ್ಟಿಟ್ಯೂಷನ್ ಆಫ್ ಟೆಕ್ನಾಲೆಜ್ ಕರ್ನಾಟಕ ಸಂಸ್ಥೆ ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ. ಎನ್‌ಐಟಿಕೆ ಸಂಸ್ಥೆಯ ಮೆಟಲರ್ಜಿಕಲ್ ಮತ್ತು ಮೆಟೀರಿಯಲ್ಸ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಕೆ.ನಾರಾಯಣ ಪ್ರಭು ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಬಿಎಸ್‌ಎನ್‌ಎಲ್‌ನ ನಿವೃತ್ತ ಉದ್ಯೋಗಿ ಯಜ್ಞೇಶ್ವರ ಪತ್ತುಮುಡಿ ಮತ್ತು ಪುಷ್ಪಾ ಕುಮಾರಿ ದಂಪತಿ ಪುತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net