ಜನರು ಸೌಲಭ್ಯಗಳ ಲಾಭ ಪಡೆಯಲಿ

Published on

ಕಂಪ್ಲಿ: ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಲ್ಟ್ರಾ ಸೌಂಡ್ ಸ್ಕಾೃನ್, ರಕ್ತ ಸಂಗ್ರಹಣಾ ಘಟಕ ಹಾಗೂ ನವಜಾತ ಶಿಶುಗಳ ತೀವ್ರ ನಿಗಾ ಘಟಕಗಳಿಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು.

ನಂತರ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಜನತೆ ಅರಿತು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು. ತಾಲೂಕು ಆರೋಗ್ಯ ಮೇಲ್ವಿಚಾರಣೆ ಅಧಿಕಾರಿ ಡಾ.ಜಿ.ಅರುಣ್, ಕೇಂದ್ರ ಆಡಳಿತಾಧಿಕಾರಿ ಡಾ.ರವೀಂದ್ರ ಕನಕೇರಿ, ವೈದ್ಯರಾದ ಡಾ.ವೀರೇಶ, ಡಾ.ಹಾರಿಕಾ, ಡಾ.ನಂದೀಶ, ಡಾ.ಮಲ್ಲೇಶಪ್ಪ, ಡಾ.ವಿಶ್ವನಾಥ, ಡಾ.ಭರತ್ ಪದ್ಮಶಾಲಿ, ಡಾ.ಶ್ರೀನಿವಾಸ, ನೇತ್ರಾಧಿಕಾರಿ ಪ್ರಕಾಶಗೌಡ, ಸಿಬ್ಬಂದಿ ಶಿವರುದ್ರಪ್ಪ, ಚನ್ನಬಸವ, ಲಕ್ಷ್ಮೀ, ಶ್ರುತಿ, ಮಾಲತೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net