ಹೆಬ್ರಿ: ಹೆಬ್ರಿಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದ ಅಸಮರ್ಪಕ ಚರಂಡಿಯಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಹೆಬ್ರಿ ಹಾಗೂ ಕಾರ್ಕಳ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಯ ಕೆಸರು ನೀರು ರಸ್ತೆ ಆವರಿಸಿಕೊಂಡು ನಿಂತಿದೆ..https://www.vijayavani.net/soldier-died-due-to-illness.https://www.vijayavani.net/people-are-worried-about-the-severity-of-sea-erosion