ವಾಲಿಬಾಲ್‌ನಲ್ಲಿ ಪಡುಕುಡೂರು ಶಾಲೆ ತೃತೀಯ

volleyball
ತೃತೀಯ ಪ್ರಶಸ್ತಿಯೊಂದಿಗೆ ಪಡುಕುಡೂರು ಶಾಲೆಯ ವಿದ್ಯಾರ್ಥಿಗಳ ತಂಡ.
Published on

ಹೆಬ್ರಿ: ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಸನದ ಮಂಗಳೂರು ಪಬ್ಲಿಕ್ ಸ್ಕೂಲ್ ವತಿಯಿಂದ ಮೈಸೂರು ವಿಭಾಗಮಟ್ಟದ 14 ವರ್ಷದೊಳಗಿನ ಬಾಲಕಿಯರ ವಿಭಾಗದ ವಾಲಿಬಾಲ್ ಟೂರ್ನಿ ನಡೆಯಿತು. ಉಡುಪಿ ಜಿಲ್ಲೆ ಪ್ರತಿನಿಧಿಸಿದ್ದ ಪಡುಕುಡೂರು ಸರ್ಕಾರಿ ಹಿರಿಯ ಶಾಲಾ ತಂಡದ ಬಾಲಕಿಯರಾದ ದೀಕ್ಷಾ, ಸುಚಿತಾ, ಸಾನ್ವಿಕಾ, ಪ್ರಣೀತಾ, ದಿತ್ಯಾ ತೃತೀಯ ಸ್ಥಾನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net