ಸಾವಯವ ಕೃಷಿ ಅಳವಡಿಸಿಕೊಳ್ಳಲಿ

15yaragatti1
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;
Published on

ಯರಗಟ್ಟಿ: ರಾಸಾಯನಿಕ ಬಳಕೆ ಕಡಿಮೆ ಮಾಡಿ, ಸಾವಯವ ಕೃಷಿ ಅಳವಡಿಸಿಕೊಂಡು ಭೂಮಿಯ ಲವತ್ತತೆ ಕಾಪಾಡುವಲ್ಲಿ ರೈತರು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ನಿವೃತ್ತ ಶಿಕ ಆರ್​.ಎಲ್​.ಜುಗನವರ ಹೇಳಿದರು. ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 107ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು. ಬಿ.ಎಂ.ರಾಯರ ಮಾತನಾಡಿದರು. ಕಾರ್ಯದರ್ಶಿ ರಾಮಣ್ಣ ಲಗಳಿ ವರದಿ ಓದಿದರು. ಅಧ್ಯ ಅಜಿತಕುಮಾರ ದೇಸಾಯಿ, ಉಪಾಧ್ಯ ಶಿವಾನಂದ ಯರಗಣವಿ, ಶಶಿಕಾಂತ ಹಾದಿಮನಿ, ಬಾಬು ಕಾಮನ್ನವರ, ಅಬೀದಬೇಗ ಜಮಾದಾರ, ಅರ್ಜುನ ಅಡಕಲಗುಂಡಿ, ಹನುಮಂತ ತಳವಾರ, ಯಲ್ಲಪ್ಪ ಬೋವಿ, ರಾಜೇಂದ್ರಗೌಡ ಪಾಟೀಲ, ರಾಜೇಂದ್ರ ವಾಲಿ, ವಿಶಾಲಗೌಡ ಪಾಟೀಲ, ವಿಠ್ಠಲ ದೇವರಡ್ಡಿ, ಕೀರಪ್ಪ ಗೌಡರ, ಭಾಸ್ಕರ ಹಿರೆಮೇತ್ರಿ, ರಮೇಶ ಪಾಟೀಲ, ಸದಾನಂದ ಹಣಬರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net