

"ಆಪರೇಷನ್ ಸಿಂಧೂರ' ವಿಜಯದ ಹಿನ್ನೆಲೆಯಲ್ಲಿ ರಾಮದುರ್ಗ ಪಟ್ಟಣದ ಶ್ರೀವಿಠ್ಠಲ ಹರಿ ಮಂದಿರದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಿಜೆಪಿ ಪದಾಧಿಕಾರಿಗಳು ಈಚೆಗೆ ದೇವರಿಗೆ ಪೂಜೆ ಸಲ್ಲಿಸಿ ವಿಜಯೋತ್ಸವ ಆಚರಿಸಿದರು. ಬಿಜೆಪಿ ಮಂಡಲ ಅಧ್ಯ ಡಾ.ಕೆ.ವಿ.ಪಾಟೀಲ, ವಿಶ್ವ ಹಿಂದು ಪರಿಷ-ತ್ ತಾಲೂಕಾಧ್ಯ ಪ್ರಕಾಶ ಸೂಳಿಭಾವಿ, ಸಿ.ಎಸ್. ಹಿರೇಮಠ, ಶಾಲಿನಿ ಈಳಗೇರ, ಸು-ನೀತಾ ತಿಮ್ಮನಗೌಡ್ರ, ರಾ-ಧಿಕಾ ಧೂತ, ಈರಣಗೌಡ ಹೊಸಗೌಡರ, ಮಾರುತಿ ಮೆಟ್ಟಿನ, ವಿಠ್ಠಲ ಮುರುಡಿ, ನಾರಾಯಣ ಗಂಗೂರಿ, ಬಾಬುರೆಡ್ಡಿ ಹೆಬ್ಬಳ್ಳಿ, ಜಹೀ-ರ್ ಹಾಜಿ, ಅಪ್ಪಣ್ಣಗೌಡ ಪಾಟೀಲ ಇತರರಿದ್ದರು.