ಮಲ್ಲೇಶ್ವರದಲ್ಲಿ ನಾಳೆ ನೂತನ ಶ್ರೀನಿಧಿ ಸಿಲ್ಕ್ಸ್​ ಮಳಿಗೆ ಉದ್ಘಾಟನೆ

Srinidhi Silks
Published on

ಬೆಂಗಳೂರು: ಇದೇ ಬುಧವಾರ (ಆ.28)ದಂದು ನಗರದ ಮಲ್ಲೇಶ್ವರದಲ್ಲಿ ನೂತನ ಶ್ರೀನಿಧಿ ಸಿಲ್ಕ್ಸ್​ ಮಳಿಗೆ ಉದ್ಘಾಟನೆಯಾಗಲಿದ್ದು, ಸರ್ವರಿಗೂ ಆತ್ಮೀಯ ಸ್ವಾಗತವನ್ನು ಕೋರಲಾಗಿದೆ.

ಮಲ್ಲೇಶ್ವರದ ಮಾರ್ಗೊಸ ರಸ್ತೆ ಬಳಿಯ 8ನೇ ಅಡ್ಡರಸ್ತೆಯಲ್ಲಿ ಈ ನೂತನ ಮಳಿಗೆಯನ್ನು ತೆರೆಯಲಾಗಿದೆ. ಬೆಳಗ್ಗೆ 6.30ರಿಂದ 7.15ರವರೆಗೆ ಪೂಜಾ ಕಾರ್ಯ ನೇರವೇರಲಿದ್ದು, ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶ್ರೀನಿಧಿ ಸಿಲ್ಕ್ಸ್​ ವತಿಯಿಂದ ಸರ್ವರಿಗೂ ಸ್ವಾಗತವನ್ನು ಕೋರಲಾಗಿದೆ.

ಕಾಂಚಿಪುರಂ ಮದುವೆ ಸೀರೆಗಳು ಮತ್ತು ಹೈ-ಫ್ಯಾನ್ಸಿ ಸೀರೆಗಳಿಗಾಗಿ ಶ್ರೀನಿಧಿ ಸಿಲ್ಕ್ಸ್​ ನಿಮ್ಮ ವಿಶ್ವಾಸಾರ್ಹ ಮಳಿಗೆಯಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು 7892186689 ನಂಬರ್​ ಸಂಪರ್ಕಿಸುವಂತೆ ತಿಳಿಸಲಾಗಿದೆ.

ಮಲ್ಲೇಶ್ವರದಲ್ಲಿ ಹೊಸದಾಗಿ ಓಪನಿಂಗ್​ ಆಗುತ್ತಿರುವ ಮಳಿಗೆ ಮಾತ್ರವಲ್ಲದೆ, ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲೂ ಇನ್ನೊಂದು ಮಳಿಗೆ ಇದೆ. ಇಷ್ಟೇ ಅಲ್ಲದೆ, ಬೆಂಗಳೂರು ನಗರದ ಕೇಂದ್ರ ಭಾಗ ಚಿಕ್ಕಪೇಟೆ (Ph No- 08041243991) ಮತ್ತು ನಾಯಂಡಳ್ಳಿ (Ph No- 6363184755) ಯಲ್ಲೂ ಶ್ರೀನಿಧಿ ಸಿಲ್ಕ್ಸ್ ಮಳಿಗೆಗಳನ್ನು ತೆರೆಯಲಾಗಿದೆ. ಸಮೀಪದ ಗ್ರಾಹಕರು ಈ ಮಳಿಗೆಗಳಿಗೂ ಭೇಟಿ ನೀಡಿ ನಿಮ್ಮಿಷ್ಟ ಮದುವೆ ಸೀರೆಗಳು ಹಾಗೂ ಫ್ಯಾನ್ಸಿ ಸೀರೆಗಳನ್ನು ಖರೀದಿ ಮಾಡಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net