ಓಣಂ ಆಚರಣೆಗೆ ಚಾಲನೆ

New Project (13)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ರಾಜ್ಯ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾಮಟ್ಟದ ಓಣಂ ಆಚರಣೆ ಕಾರ್ಯಕ್ರಮ ‘ಓಣಂವಿಲ್ಲ್- 2025’ವನ್ನು ಚೆರುವತ್ತೂರಿನಲ್ಲಿ ಶಾಸಕ ಎಂ.ರಾಜಗೋಪಾಲನ್ ಉದ್ಘಾಟಿಸಿದರು.

ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಚೆರುವತ್ತೂರು ಗ್ರಾಪಂ ಅಧ್ಯಕ್ಷ ಸಿ.ವಿ.ಪ್ರಮೀಳಾ, ಜಿಪಂ ಸದಸ್ಯ ಸಿ.ಜೆ.ಸಜಿತ್, ಗ್ರಾಪಂ ಸದಸ್ಯೆ ಪಿ.ಪದ್ಮಿನಿ, ಡಿಟಿಪಿಸಿ ಕಾರ್ಯಕಾರಿ ಸದಸ್ಯ ವಿ.ವಿ.ರಮೇಶ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎ.ನಸೀಬ್, ಟಿಡಿಪಿಸಿ ಕಾರ್ಯದರ್ಶಿ ಜೆ.ಕೆ ಜಿಜೇಶ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೆ.ಬಾಲಕೃಷ್ಣನ್, ಕೆ.ವಿ.ಸುಧಾಕರನ್, ಸಿ.ವಿ.ವಿಜಯರಾಜ್, ಎ.ಕೆ.ಚಂದ್ರನ್, ಕುರಿಯಕೋಸ್ ಪ್ಲಾಪರಂಬಿಲ್, ಟಿ.ವಿ.ವಿಜಯನ್, ವಿ.ವಿ.ಕೃಷ್ಣನ್, ಸುರೇಶ್ ಪುದಿಯೇಡತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net