

ಹೊಳೆನರಸೀಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷರಾಗಿ ಜಿ.ವಿ. ಓಹಿಲೇಶ್ವರ ಆಯ್ಕೆಯಾಗಿದ್ದಾರೆ.
ಘಟಕದ ಮಹಿಳಾ ನಿರ್ದೇಶಕರಾಗಿ ಕೆ.ಎಂ. ಚಂದ್ರಮತಿ, ಭಾರತಿ, ಎಂ.ಎಸ್.ಸಂಧ್ಯಾ, ಜೆ.ಸೌಮ್ಯಾ, ಎಂ.ಎಂ. ಆಶಾ ಆಯ್ಕೆಯಾದರೆ, ನಿರ್ದೇಶಕರಾಗಿ ಎಚ್.ಆರ್. ಸುರೇಶ್, ಎನ್.ಚಂದ್ರಶೇಖರ್, ರಾಜಶೇಖರ್, ಎಂ.ಬಿ. ಬಸಪ್ಪ, ಕೆ.ಆರ್. ಚಂದ್ರಶೇಖರ್, ಎಚ್ .ವಿ. ಅರುಣ್ ಕುಮಾರ್, ಎಚ್.ವಿ. ವಿಶ್ವೇಶ್ವರಯ್ಯ, ಜಿ.ವಿ.ಶಿವಪ್ರಕಾಶ್, ಸಿ.ಆರ್. ಮಹೇಶ್, ಬಿ.ಎಂ. ಚಂದ್ರಶೇಖರ್, ವೈ.ಎಸ್. ನಂದೀಶ್, ಎಂ.ಸ್ವಾಮಿ, ಎಚ್.ಬಿ. ತೀರ್ಥೇಶ್ ಆಯ್ಕೆಯಾಗಿದ್ದಾರೆ.