ನಾವುಂದದಲ್ಲಿ ಪೌಷ್ಟಿಕ ಆಹಾರ ಪ್ರದರ್ಶನ

food
ನಾವುಂದ ಗ್ರಾಪಂ ಸಭಾಂಗಣದಲ್ಲಿ ಸೀಮಂತ, ಪೌಷ್ಟಿಕ ಆಹಾರ ಪ್ರದರ್ಶನ ನಡೆಯಿತು. ನರಸಿಂಹ ದೇವಾಡಿಗ, ಸುಲೋಚನಾ ಗಾಣಿಗ, ಗಣೇಶ ಪೂಜಾರಿ ಮೊದಲಾದವರಿದ್ದರು
Published on

ಬೈಂದೂರು: ಪೋಷಣ್ ಮಾಸಾಚಾರಣೆ ಅಭಿಯಾನ ಅನ್ವಯ ಕುಂದಾಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ನಾವುಂದ ಗ್ರಾಮ ಪಂಚಾಯಿತಿ ಹಾಗೂ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಾವುಂದ ಗ್ರಾಪಂ ಸಭಾಭವನದಲ್ಲಿ ಸೀಮಂತ, ಪೌಷ್ಟಿಕ ಆಹಾರ ಪ್ರದರ್ಶನ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು.

ನಾವುಂದ ಗ್ರಾಪಂ ಅಧ್ಯಕ್ಷ ನರಸಿಂಹ ದೇವಾಡಿಗ, ಉಪಾಧ್ಯಕ್ಷೆ ಸುಲೋಚನಾ ಗಾಣಿಗ, ಸದಸ್ಯರಾದ ಗಣೇಶ ಪೂಜಾರಿ, ಶಾರದಾ ಪೂಜಾರಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಜು ಬಿ. ದೇವಾಡಿಗ, ಖಜಾಂಚಿ ಗುರುರಾಜ ಶೇಟ್, ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ವಿನಯಾ, ಪಿಡಿಒ ಗಣೇಶ ಎಂ, ಅಭಿಯಾನದ ತಾಲೂಕು ಸಂಯೋಜಕ ಮಂಜುನಾಥ, ಅಂಗನವಾಡಿ ಹಿರಿಯ ಮೇಲ್ವಿಚಾರಕಿ ಬೇಬಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net