ಪ್ಲಾಸ್ಟಿಕ ಮುಕ್ತ ಕಲಬುರಗಿಗಾಗಿ ಜಾಗೃತಿಗೆ ವಿವಿಧ ಸ್ಪರ್ಧೆ ಆಯೋಜನೆ

handbag
Published on

 
ಕಲಬುರಗಿ : -ಪ್ಲಾಸ್ಟೀಕ್ ಮುಕ್ತ ಅಭಿಯಾನ ಅಂಗವಾಗಿ ಸಪ್ಟೆಂಬರ್ ೨ ರಂದು ಬೆಳಿಗ್ಗೆ ೬ ಗಂಟೆಗೆ ಕಲಬುರಗಿ ಮಹಾನಗರ ಪಾಲಿಕೆಯಿಂದ ನಗರದಲ್ಲಿ ಏಕ ಬಳಕೆಯ ಪ್ಲಾಸ್ಟೀಕ ನಿಷೇಧ ಕುರಿತು ಜಾಗೃತಿ ಮೂಡಿಸುವ ಸ್ಪರ್ಧೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ತಿಳಿಸಿದ್ದಾರೆ.


ಸ್ಫರ್ಧೆಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಸ್ಫರ್ಧೆಗಳು ಆಗಷ್ಟ್ ೨೬ ರಿಂದ ತಮ್ಮ ಹೆಸರನ್ನು ಕಛೇರಿ ಸಮಯದಲ್ಲಿ  ಶೌಕತ್ ಅಲಿ ಅವರ ಮೋಬೆಲ್ ಸಂಖ್ಯೆ ೯೯೦೦೯೪೫೧೪೫ ಸಂಪರ್ಕಿಸಲು ಕೋರಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net