

ಕಲಬುರಗಿ,: -ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ೧೧ಕೆ.ವಿ ವಿಠ್ಠಲ ನಗರದ ಫೀಡರ್ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಇದೇ ಅಗಷ್ಟ ೨೬ ರಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊAದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಕಾರ್ಯ ಮತ್ತು ಪಾಲನೆ ನಗರ ವಿಭಾಗ ಗು.ವಿ.ಸ.ಕಂ. ಪ್ರಕಟಣೆಯಲ್ಲಿ ಕೋರಿದ್ದಾರೆ.
೧೧ಕೆ.ವಿ ವಿಠ್ಠಲ ನಗರ: ಪಿ.ಡಿ.ಎ ಇಂಜೀನಿಯರಿAದ ಕಾಲೇಜು, ಡಿ.ಡಿ.ಪಿ.ಐ. ಕಛೇರಿ, ವಿಜಯ-ವಿದ್ಯಾಲಯ ಕಂಪೌAಡ್, ಐ-ವಾನ್-ಶಾಹಿ ಅಥಿತಿಗೃಹ, ಗುಲ್ಲಾ ಬೌಡಿ, ಲಾಹೋಟಿ ಪೆಟ್ರೋಲ್ ಪಂಪ್, ಹೆಚ್.ಸಿ.ಜಿ ಕ್ಯಾನ್ಸ್ರ್ ಆಸ್ಪತ್ರೆ ಕೆ.ಬಿ.ಎನ್.ಆಸ್ಪತ್ರೆ, ಖೂಬಾಪ್ಲಾಟ್, ವಿಠ್ಠಲ ನಗರ, ಆನಂದ ನಗರ, ವಿವೇಕಾನಂದ ನಗರ, ಬಲಘಟ ಕಂಪೌAಡ್, ಮೇಹತಾ ಕಂಪೌAಡ್, ಮಿನಿ ವಿಧಾನಾಸೌಧ, ಮತ್ತು ಜೆಸ್ಕಾಂ ಕಛೇರಿ ಕೋರ್ಟ ರಸ್ತೆ, ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ.