ಅಫಜಲಪುರ ತಾಲೂಕಿನ ಹಲವು ಹಳ್ಳಿಗಳಲ್ಲಿ ಶನಿವಾರ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

bulb
Published on


ಕಲಬುರಗಿ,)-ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ೧೧೦/೩೩/೧೧ ಕೆವಿ ಚೌಡಾಪೂರ, ೩೩/೧೧ ಕೆವಿ ಹಸರಗುಂಡಗಿ,೩೩/೧೧ಕೆವಿ ಕವಲಗಾ  ಮತ್ತು೩೩/೧೧ ಅಂಕಲಗಾ ವಿದ್ಯುತ ವಿತರಣಾ ಕೇಂದ್ರ  ಲೈನ್‌ಕ್ಲಿಯರ್ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಇದೇ ಅಗಷ್ಟ ೨೬ ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೪ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊAದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಕಾರ್ಯ ಮತ್ತು ಪಾಲನೆ ನಗರ ವಿಭಾಗ-೧ ಗು.ವಿ.ಸ.ಕಂ. ಪ್ರಕಟಣೆಯಲ್ಲಿ ಕೋರಿದ್ದಾರೆ.
 ಚೌಡಾಪೂರ, ಗಾಣಗಾಪೂರ, ತೆಲ್ಲೂರ, ಕರಕನಹಳ್ಳಿ, ಬಟಗೇರಾ, ಬಾದನಳ್ಳಿ, ದಣ್ಣುರ, ಇಂಗಳಗಿ, ಅವರಾದ, ಅತನೂರ, ಭೋಗನಳ್ಳಿ, ಚಿಣಮಗೇರಾ, ಬಂದರವಾಡ, ತೆಗ್ಗಳ್ಳಿ, ಹೂವಿನಳ್ಳಿ, ಹಸರಗುಂಡಗಿ, ಸಿರಸಗಿ, ಕೆಕ್ಕರಸಾವಳಗಿ, ಕಿರಸಾವಳಗಿ, ಚಿನ್ನಮಳ್ಳಿ, ಸಾಗನೂರ, ಉಮ್ಮರಗಿ, ಟಾಕಳಿ ಹಾಗೂ ಕವಲಗಾ ಮತ್ತು ಅಂಕಲಗಾ, ಬಳೂಂಡಗಿ, ಇಟಗಾ ಹಾಗೂ ಹೂಲ್ಲೂರ ಸುತ್ತ ಮುತ್ತಲಿನ ಪ್ರದೇಶಗಳು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net