ನವರತನ್ ಜುವೆಲ್ಲರಿ ಶೋಗೆ ಅಭೂತಪೂರ್ವ ಬೆಂಬಲ, ಆಭರಣ ಪ್ರಿಯರೇ ಬನ್ನಿ ಕಣ್ತುಂಬಿಕೊಳ್ಳಿ

navarathana
Published on

ಬೆಂಗಳೂರು: ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಸಹಯೋಗದಲ್ಲಿ ನವರತನ್ ಸಂಸ್ಥೆಯು ಹುಬ್ಬಳ್ಳಿಯ ಡೆನಿಸ್ಸನ್ಸ್​ ಹೋಟೆಲ್​ನಲ್ಲಿ ಆಯೋಜಿಸಿರುವ ‘ಜುವೆಲ್ಲರಿ ಶೋ'ಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ.

ಏ.2ರಿಂದ ನಡೆಯುತ್ತಿರುವ ಅತ್ಯಾಕರ್ಷಕ ಚಿನ್ನ ಮತ್ತು ವಜ್ರಾಭರಣ ಪ್ರದರ್ಶನದಲ್ಲಿ ರೂಪದರ್ಶಿಗಳು ಆಭರಣಗಳನ್ನು ತೊಟ್ಟು ರ‍್ಯಾಂಪ್ ವಾಕ್ ಮಾಡುತ್ತಾ 'ಪ್ರಿನ್ಸೆಸ್ ನವರತನ್​'ಗೆ ಕಳೆಕಟ್ಟಿದ್ದಾರೆ. ಆಭರಣ ಪ್ರದರ್ಶನ ಕಾರ್ಯಕ್ರಮ ಇಂದು (ಏ.4) ಮುಗಿಯಲಿದ್ದು, ಆಕರ್ಷಕ ಶೈಲಿಯ ಟೆಂಪಲ್​ ಮತ್ತು ಆ್ಯಂಟಿಕ್​ ಆಭರಣಗಳು, ವಜ್ರದ ಆಭರಣಗಳು, ವಿಶಿಷ್ಟ ವಿನ್ಯಾಸದ ವಿವಾಹ ಆಭರಣಗಳು ಮತ್ತು ಬೆಳ್ಳಿ ಸಾಮಗ್ರಿ ಇಲ್ಲಿವೆ. ಇಂದು ರಾತ್ರಿ 9ರ ವರೆಗೆ ಆಭರಣ ಪ್ರದರ್ಶನ ನಡೆಯಲಿದ್ದು, ಆಭರಣಪ್ರಿಯರು ತಮ್ಮ ಕುಟುಂಬ ಸಮೇತ ಪಾಲ್ಗೊಳ್ಳಬಹುದು. ಪ್ರವೇಶ ಉಚಿತ. ಹೆಚ್ಚಿನ ಮಾಹಿತಿಗೆ 74111 24444 ಅಥವಾ 98869 22116 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net