

ವಿಜಯವಾಣಿ ಸುದ್ದಿಜಾಲ ಬೆಳ್ವೆ
ಗಿಡ ಮರಗಳ ಪೋಷಣೆಯಿಂದ ಪ್ರಕೃತಿಯ ಉಳಿವಿಗೆ ಸಾಧ್ಯವಿದೆ. ಮಕ್ಕಳು ಒಂದೊಂದು ಗಿಡವನ್ನು ಮನೆಯಲ್ಲಿ ನೆಡುವುದರೊಂದಿಗೆ ಪೋಷಿಸಿದರೆ ಪ್ರಕೃತಿ ಹಚ್ಚ ಹಸಿರಿನೊಂದಿಗೆ ಕಂಗೊಳಿಸುತ್ತದೆ ಎಂದು ಅರಣ್ಯ ಇಲಾಖೆ ಹೆಬ್ರಿ ವಲಯದ ಅಲ್ಬಾಡಿ ಟಕದ ಉಪ ವಲಯಾರಣ್ಯಾಧಿಕಾರಿ ಹೇವಾ ಹೇಳಿದರು.
ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು ಬೆಳ್ವೆ ವಲಯದ ಸುರ‌್ಗೋಳಿ ಶಾಲೆಯಲ್ಲಿ ಹಮ್ಮಿಕೊಂಡ ಪರಿಸರ ಕಾರ್ಯಕ್ರಮದಲ್ಲಿ ಮಂಗಳವಾರ ವಾತನಾಡಿದರು. ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಅಧ್ಯಕ್ಷತೆ ವಹಿಸಿದ್ದರು.
ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂ ಅಧ್ಯಕ್ಷ ಎಸ್ ಜಯರಾಮ ಶೆಟ್ಟಿ ಸುರ‌್ಗೋಳಿ, ಉಪಾಧ್ಯಕ್ಷ ಬಿ.ಹರೀಶ್ ಕಿಣಿ ಬೆಳ್ವೆ, ಗ್ರಾಮ ಪಂಚಾಯಿತಿ ಸದಸ್ಯ ಎಸ್.ಚಂದ್ರಶೇಖರ್ ಶೆಟ್ಟಿ ಸುರ‌್ಗೋಳಿ, ಸದಸ್ಯೆ ಸುಜಯ ಶೆಟ್ಟಿ, ಬೆಳ್ವೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ವಸಂತ ಕುವಾರ್ ಶೆಟ್ಟಿ ಬೆಳ್ವೆ, ಅಲ್ಬಾಡಿ ಟಕ ಗಸ್ತು ಅರಣ್ಯ ಪಾಲಕಿ ಮಂಜುಳಾ, ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ಕಿರಣ್ಕುವಾರ್ ಶೆಟ್ಟಿ, ಒಕ್ಕೂಟ ಅಧ್ಯಕ್ಷ ಸತೀಶ್, ಕೃಷಿ ಅಧಿಕಾರಿ ಉಮೇಶ್ ಬಿ.ಕೆ, ಮೇಲ್ವಿಚಾರಕ ರಾವೇಂದ್ರ ಗೌಡ, ಸೇವಾ ಪ್ರತಿನಿಧಿ ಪ್ರಶಾಂತ್ ಗುಮ್ಮೋಲ, ಜಯಲಕ್ಷ್ಮೀ ಮರೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ಪ್ರಶಾಂತ್ ಗುಮ್ಮೋಲ ಸ್ವಾಗತಿಸಿದರು. ಮೇಲ್ವಿಚಾರಕ ರಾವೇಂದ್ರ ಗೌಡ ನಿರೂಪಿಸಿದರು.