10ರಂದು "ಬಾಯ್​ ತುಂಬ ನಕ್ಬಿಡಿ' ನಾಟಕ

WhatsApp Image 2025-08-06 at 14.36.27
Published on

ಬೆಂಗಳೂರು: ಅಂತರಂಗ ಬಹಿರಂಗ ತಂಡದಿಂದ ಎನ್​.ಆರ್​.ಕಾಲನಿಯ ಅಶ್ವಥ್​ ಕಲಾಭವನದಲ್ಲಿ ಆ.10 ರಂದು ಸಂಜೆ 4 ಹಾಗೂ 7 ಗಂಟೆಗೆ ನಾಗವೇಣಿ ರಂಗನ್​ ರಚಿಸಿರುವ, ವನಿತಾ ರಂಗಾಯಣ ನಿರ್ದೇಶನದ "ಬಾಯ್​ ತುಂಬ ನಕ್ಬಿಡಿ'ನಾಟಕದ ಎರಡು ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದು ತಂಡದ ವ್ಯವಸ್ಥಾಪಕ ಭೀಷ್ಮ ರಾಮಯ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net