

ಕೋಟ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟದ ವ್ಯಾಪ್ತಿಗೆ ನಂದಿ ರಥಯಾತ್ರೆ ಆಗಮಿಸಿ ಅಮೃತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ನಂದಿ ರಥದ ಕುಂದಾಪುರ ಸಂಚಾಲಕ ಶಂಕರ್ ಅಂಕದಕಟ್ಟೆ, ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ಕೋಟತಟ್ಟು ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ, ಪಂಚಾಯಿತಿ ಸದಸ್ಯರಾದ ಜ್ಯೋತಿ ಪೂಜಾರಿ, ವಿದ್ಯಾ ಸಾಲಿಯಾನ, ಕೋಟ ಹಿಂದು ಜಾಗರಣ ವೇದಿಕೆ ಗೌರವಾಧ್ಯಕ್ಷರಾದ ಆನಂದ್ ದೇವಾಡಿಗ, ಸಮತಾ ಸುರೇಶ್ ಗಾಣಿಗ, ಜ್ಞಾನೇಶ ಆಚಾರ್, ಕೋಟ ಗ್ರಾಪಂ ಸದಸ್ಯರಾದ ಸುಧಾ ಪೂಜಾರಿ, ಶ್ರೀನಿವಾಸ್ ಭಂಡಾರಿ, ಭರತ ಗಾಣಿಗ, ಗೋಪ್ರೇಮಿಗಳು ಉಪಸ್ಥಿತರಿದ್ದರು.