ಎಚ್.ಎಲ್. ಸೀತಾದೇವಿಗೆ ನಾಗಮಣಿ ರಾವ್​ ದತ್ತಿ ಪ್ರಶಸ್ತಿ

HL Sithadevi
Published on

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂ ನೀಡುವ 2024ನೇ ಸಾಲಿನ ಎಸ್​. ನಾಗಮಣಿ ರಾವ್​ ದತ್ತಿ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಎಚ್​.ಎಲ್​. ಸೀತಾದೇವಿ ಭಾಜನರಾಗಿದ್ದಾರೆ.

ಆ.11ರಂದು ಬಸವನಗುಡಿಯ ಅಬಲಾಶ್ರಮ ವೇದಿಕೆಯಲ್ಲಿ ಆಯೋಜಿಲಾಗುವ ಸಮಾರಂಭದಲ್ಲಿ ಮಾಧ್ಯಮ ಅಕಾಡೆಮಿ ಅಧ್ಯೆ ಆಯೇಷಾ ಖಾನಂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿರಲಿದೆ. ಪತ್ರಕರ್ತೆ ಸಿ.ಜಿ. ಮಂಜುಳಾ 'ಮಹಿಳೆ: ಪತ್ರಿಕೋದ್ಯಮ ಮತ್ತು ಸೃಜನಶೀಲ ಸಾಹಿತ್ಯ' ಕುರಿತು ಉಪನ್ಯಾಸ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net