ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಮತ್ತು ಆಶ್ರಮ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಮೈಮುಲ್ ನಿರ್ದೇಶಕ ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ ಸ್ವಾಮಿ, ರಹಮತ್ ಜಾನ್ ಬಾಬು, ಮುಖಂಡರಾದ ಪುಟ್ಟರಾಜು, ಸುಯ್ಯಲ್ ಪಾಷಾ, ಶಫಿ ಅಹಮದ್, ವೆಂಕಟೇಶ್, ಶಂಕರೇಗೌಡ, ಶೇಖರ್, ಕುಮಾರಶೆಟ್ಟಿ, ಲೋಕೋಪಯೋಗಿ ಇಲಾಖೆ ಎಇಇ ಯೋಗಾನಂದ, ಎಇ ದಿನೇಶ್, ಹಾರಂಗಿ ಇಲಾಖೆಯ ಎಇಇ ಗೋಕುಲ್, ಎಇ ಶಿವಕುಮಾರ್, ತಾ.ಪಂ ಇಒ ಸುನೀಲ್ ಕುಮಾರ್, ವಲಯ ಅರಣ್ಯಾಧಿಕಾರಿ ಪದ್ಮಶ್ರೀ, ಬಿಇಒ ರವಿಪ್ರಸನ್ನ, ಸಿಡಿಪಿಒ ವೀಣಾ, ಪಿಡಿಒ ಕೆ.ಗಣೇಶ್, ರವಿಕುಮಾರ್, ಕೀರ್ತಿಕುಮಾರ್ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.