ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದು, ಸಂಸದ ಸುನೀಲ್ ಬೋಸ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಾಸಕ ಎಚ್. ಎಂ.ಗಣೇಶ್‌ಪ್ರಸಾದ್, ಮಾಜಿ ಶಾಸಕರಾದ ಎಂ.ಅಶ್ವಿನ್‌ಕುಮಾರ್, ನಿರಂಜನ್‌ಕುಮಾರ್, ಎಂ.ಪ್ರದೀಪ್ ಕುಮಾರ್, ಡಾ.ಎಂ.ರೇವಣ್ಣ, ಎಂ.ಜಿ.ಸುದೀಪ್ ಎಂ.ರುದ್ರೇಶ್, ಎಸ್. ನಿಶಾಂತ್, ಕೆ.ಪಿ.ಮಹದೇವಸ್ವಾಮಿ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.