ಸಭೆಯಲ್ಲಿ ರಾಜ್ಯ ಖಜಾಂಚಿ ಸಿದ್ದರಾಜು, ಸಂಘಟನಾ ಸಂಚಾಲಕ ಕೆ.ಕುಮಾರ್, ಮೈಸೂರು ಜಿಲ್ಲಾ ಸಂಚಾಲಕ ನಟರಾಜ್, ಮಡಿಕೇರಿ ಜಿಲ್ಲಾ ಸಂಚಾಲಕ ಈಶ್ವರ್, ಹಾಸನ ಜಿಲ್ಲಾ ಸಂಚಾಲಕ ರಘು, ಮಂಡ್ಯ ಜಿಲ್ಲಾ ಸಂಚಾಲಕ ಸುರೇಶ, ಮುಖಂಡರಾದ ಮಲ್ಲೇಶ್, ಮಹದೇವ್, ಪುಟ್ಟರಾಜು, ಚೇತನ್‌ಗೌಡ, ವರದ ರಾಜು, ಮಂಜುನಾಥ್, ಸಣ್ಣೇಗೌಡ, ವೆಂಕಟೇಶ್ ಸೇರಿದಂತೆ ಇತರರು ಹಾಜರಿದ್ದರು.