ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕುಟುಂಬದ ಮೇಲೆ ನಡೆದ ಹಲ್ಲೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಿಯಾಂಕ್ ಖರ್ಗೆ ಗೃಹ ಸಚಿವರಾದ ಮೇಲೆ ಪೊಲೀಸ್ ಇಲಾಖೆ ಕಾರ್ಯ ಸುಧಾರಣೆ ಬಗ್ಗೆ ಮಾತಾಡಿದ್ದಾರೆಯೇ? ಗೃಹ ಸಚಿವರು ತಲೆ ಹರಟೆ ಮಾತಾಡಿಕೊಂಡಿದ್ದಾರೆ. ಅವರಿವರ ಬಗ್ಗೆ ಕೊಂಕು ಮಾತಾಡೋದು, ಟ್ವೀಟ್ ಮಾಡೋದು ಗೃಹ ಸಚಿವರ ಕೆಲಸ. ಪೆದ್ದು ಪೆದ್ದು ಮಾತಾಡಿಕೊಂಡು ಕೂಗು ಮಾರಿ ತರ ಸರ್ಕಾರದಲ್ಲಿ ಇದ್ದಾರೆ ಎಂದು ಹರಿಹಾಯ್ದರು.