ಮೈಸೂರು: ಇಂಗ್ಲಿಷ್ ವಿಷಯದಲ್ಲಿ ಎಸ್.ಎಲ್.ಜಯಶ್ರೀ ಅವರು ಸಾದರಪಡಿಸಿದ ‘ಮಾಡರ್ನ್ ಇಂಡಿಯನ್ ಲಿಟರರಿ ಕ್ರಿಟಿಸಿಸಂ ಇನ್ ಇಂಗ್ಲಿಷ್: ಪ್ರಿನ್ಸಿಪಲ್ಸ್ ಅಂಡ್ ಪ್ರಾಕ್ಟಿಸಸ್’ ಎಂಬ ಮಹಾ ಪ್ರಬಂಧಗಳನ್ನು ಮೈಸೂರು ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿಗಾಗಿ ಅಂಗೀಕರಿಸಿದೆ.
ಇವರಿಗೆ ಮೈಸೂರು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ವಿಜಯ್ ಶೇಷಾದ್ರಿ ಅವರು ಮಾರ್ಗದರ್ಶಕರಾಗಿದ್ದರು.
ಎಸ್.ಎಲ್.ಜಯಶ್ರೀ ಅವರು ಬೆಂಗಳೂರಿನ ಶಾಂತಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.