ಪ್ರತಿಭಟನೆಯ ಬಳಿಕ ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ತಿರುಮಲೇಗೌಡ, ಪ್ರಸನ್ನ ಕುಮಾರ್, ಎಸ್.ಕೆ ಸಿದ್ದರಾಜು, ಎಲ್.ಕೋದಂಡರಾಮು, ಮಾದೇಗೌಡ, ಗಿರೀಶ್, ಪಿ.ಆರ್.ಷಣ್ಮುಖ, ಸುರೇಶ್, ಪ್ರಾಣೇಶ್, ಶಿವಣ್ಣ, ನಾಗರಾಜು ಹಾಗೂ ಇತರರು ಪಾಲ್ಗೊಂಡಿದ್ದರು.