ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಕ್ಕಳ ಮನೋರಂಜನ ಕಾರ್ಯಕ್ರಮ ನಡೆಯಿತು. ಬೈಲುಕುಪ್ಪೆ ವೃತ್ತ ನಿರೀಕ್ಷಕ ಎಂ.ಕೆ.ದೀಪಕ್, ಪಿಎಸ್‌ಐ ರವಿಕುಮಾರ್, ಬೈಲುಕುಪ್ಪೆ ಟಿಬೇಟಿಯನ್ ಕರ್ಮ ರೆಂಪೋಜಿ, ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಸದಸ್ಯರಾದ ಸೈಯದ್ ರಿಯಾಜ್, ಸಂಸ್ಥೆಯ ವ್ಯವಸ್ಥಾಪಕ ರಾಯ್, ಸಿಟಿಕರ್ ಪೌಲ್, ಅಮರ್ಜಿತ್, ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ, ಸಿಆರ್‌ಪಿ ಮೂಬಿನಾ, ಶಿಕ್ಷಕ ಸೋಮಶೇಖರ್ ಇದ್ದರು.