ಲಾಂಛನ ಅನಾವರಣಗೊಳಿಸಿದ ಗಾಯಕ ದೀಪಕ್ ನಾಯಕ್ ಮಾತನಾಡುತ್ತಾ, ವಿದ್ಯಾರ್ಥಿಗಳು ಫಲಿತಾಂಶದ ಬಗ್ಗೆ ಯೋಚಿಸದೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಂದರು. ಫೆಸ್ಟ್‌ನ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಲಾಂಛನಗಳನ್ನೂ ಅನಾವರಣಗೊಳಿಸಲಾಯಿತು ವಿಸ್ತಾರ ಪ್ರದರ್ಶಿನಿ, ನಕ್ಷತ್ರ ನರ್ತನಂ, ಬುದ್ಧಿ ವರ್ದಿನಿ, ಯುಕ್ತಿ ಪ್ರಹಾರ ಮತ್ತು ಪುನರ್ ನಿರ್ಮಾಣ ಅನಾವರಣಗೊಳಿಸಿದರು.