ಸಿಡಿಪಿಒ ಸಿ.ಎಂ.ಅಣ್ಣಯ್ಯ, ಬಿಸಿಯೂಟ ಅಕ್ಷರ ದಾಸೋಹ ಸಹಾಯಕ ನಿರ್ದೆಶಕ ಸ್ವಾಮಿಗೌಡ ಮಾತನಾಡಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್, ಪಾರ್ವತಿ, ಇಸಿಒ ಜನಾರ್ಧನ್, ದಾಸಪ್ಪ, ಜೆಎಸ್‌ಎಸ್ ಪ್ರೌಢಶಾಲೆ ಮುಖ್ಯಶಿಕ್ಷಕಿ ಕಾತ್ಯಾಯಿನಿ, ದೈಹಿಕ ಶಿಕ್ಷಕ ಮಹೇಶ್ ಜಿ.ಬಳಿಗಾರ್, ಶಿಕ್ಷಕಿಯರಾದ ಶ್ವೇತಾರಾಣಿ, ಶೀಲಾ, ನಳಿನ, ವಿಕಾಸಚಂದ್ರ ಇದ್ದರು.