ಜಿಲ್ಲಾ ನಿರ್ದೇಶಕ ವಿಜಯ್‌ಕುಮಾರ್ ನಾಗನಾಳ, ತಾಲೂಕು ಕ್ಷೇತ್ರ ಯೋಜನಾಧಿಕಾರಿ ವೇಣುಗೋಪಾಲ್, ಹಣಕಾಸು ಪ್ರಬಂಧಕ ವಿವೇಕ್. ಸಿಎಸ್‌ಸಿ ತಾಲೂಕು ನೋಡಲ್ ಅಧಿಕಾರಿ ಬಿ.ಎಂ.ದೇವರಾಜ್, ವಲಯ ಮೇಲ್ವಿಚಾರಕರು, ವಿದ್ಯಾರ್ಥಿಗಳಾದ ಎಸ್.ಆರ್. ಅರ್ಜುನ, ಸಿ.ಎಸ್.ದಿಲೀಪ್, ಗಂಗಾಧರ್, ತನುಶ್ರೀ, ಅನುಷಾ, ಕೀರ್ತನಾ, ಎಚ್.ಎಸ್.ಕೀರ್ತನಾ, ಮಕ್ಕಳ ಪಾಲಕರು ಹಾಗೂ ತಾಲೂಕಿನ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.