ಜೆಎಸ್‌ಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕಾತ್ಯಾಯಿನಿ, ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಬಳಿಗರ್, ವಿದ್ಯಾರ್ಥಿಗಳಾದ ಎಸ್.ಮಹೇಶ್, ಸೋ.ಸೋ.ಮೋಹನ್ ಕುಮಾರ್, ಗಂಗಾಧರ್ ಮುಳ್ಳೂರು, ಪ್ರಶಾಂತ್, ಲೋಹಿತ್ ಕುಮಾರ್, ರವಿಕುಮಾರ್ ಕೆ.ಆರ್, ಮಯೂರ, ಗಿರೀಶ್, ಅನಿಲ್ ಕುಮಾರ್, ಮಧು, ಶ್ವೇತಾರಾಣಿ, ಸರಿತಾ, ಸುನೀತಾ, ವಸಂತಿ ಮತ್ತಿತರರು ಉಪಸ್ಥಿತರಿದ್ದರು.